
ಒಬ್ಬ ಸಾಮಾನ್ಯನಿಂದ
ಒಂದು ಕೋಟಿಯವರೆಗೆ.
18 ವರ್ಷಗಳ direct selling ಅನುಭವ. ಒಂದೇ ವರ್ಷದಲ್ಲಿ ₹1 ಕೋಟಿ achievement, Audi Q5, ಸ್ವಂತ ಮನೆ — ಇದು ಕೇವಲ ಆರಂಭ. 30,000+ ಜನರನ್ನು ನೇರವಾಗಿ train ಮಾಡಿ, 240+ ಜನರಿಗೆ ಕಾರ್ ಗಳಿಸಲು support ಮಾಡಿದ ಪಯಣ.

ಒಂದು ಲಕ್ಷ ಜನರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ಸಂಕಲ್ಪ.
Direct selling ಮೂಲಕ ನಾಯಕರನ್ನು ಸೃಷ್ಟಿಸುವ ಪಯಣ.

ಇದೇ ವಿಭಜನೆಯ ವ್ಯಕ್ತಿತ್ವ. ನಾವು ಇದನ್ನು ವಿಸ್ತಾರದ ವ್ಯಕ್ತಿತ್ವವಾಗಿ ಬದಲಾಯಿಸುತ್ತೇವೆ.
ಮೂರು ಜನ ಒಟ್ಟಾಗಿ ಒಬ್ಬರನ್ನೂ ದೂರ ಮಾಡದೆ ಸಮುದಾಯ ಕಟ್ಟುವುದು.
ಅಂತರಂಗದ ಪರಿವರ್ತನೆಯ ಮೂಲಕ ಜನರ ಜೊತೆ connect ಆಗುವ ಮನಸ್ಥಿತಿ. ಸಮುದಾಯ build ಮಾಡುತ್ತಾ ಐಶ್ವರ್ಯವಂತರಾಗುವ ಸಂಕಲ್ಪ.

18 ವರ್ಷಗಳ direct selling ಅನುಭವ. ಒಂದೇ ವರ್ಷದಲ್ಲಿ ₹1 ಕೋಟಿ achievement, Audi Q5, ಸ್ವಂತ ಮನೆ — ಇದು ಕೇವಲ ಆರಂಭ. 30,000+ ಜನರನ್ನು ನೇರವಾಗಿ train ಮಾಡಿ, 240+ ಜನರಿಗೆ ಕಾರ್ ಗಳಿಸಲು support ಮಾಡಿದ ಪಯಣ.
ನನ್ನ ಮಾತುಗಳಲ್ಲೇ — ವಿಸ್ತಾರ Community ಯ ಉದ್ದೇಶ, ತತ್ವ ಮತ್ತು ಪಯಣ.
Digital media ಮೂಲಕ ಸಮುದಾಯ ಕಟ್ಟಿ, ನಾಯಕರನ್ನು ಸೃಷ್ಟಿಸಿ, direct selling ಮೂಲಕ ಲಕ್ಷಾಂತರ ಕನಸುಗಳನ್ನು ನನಸಾಗಿಸುವ ಸಂಕಲ್ಪ.

ಮಧ್ಯಮ ವರ್ಗದ ಪ್ರತಿಯೊಬ್ಬ ಕನಸುಗಾರನಿಗಾಗಿ — ಈ business ಇನ್ನಿಲ್ಲದಂತಹ ಸುಲಭ ಅವಕಾಶ.
PUC ಮೇಲ್ಪಟ್ಟ commerce ವಿದ್ಯಾರ್ಥಿಗಳು — ಕಲಿಯುತ್ತಾ ಸಂಪಾದಿಸಲು.
ಮನೆಕೆಲಸದ ಜೊತೆಗೆ 2 ಗಂಟೆ ಬಿಡುವಿನಲ್ಲಿ business ಮಾಡಲು ಬಯಸುವವರು.
Part-time ಮೂಲಕ ತಮ್ಮ ಕನಸುಗಳನ್ನು ನನಸಾಗಿಸಲು ಬಯಸುವವರು.
ಜೀವನ ನಡೆಸುವ business ಇದೆ, ಆದರೆ ಕನಸು ತಲುಪಲು ಹೆಚ್ಚಿನ ಮಾರ್ಗ ಬೇಕು.
Direct selling ಎಂದರೇನು ಎಂಬ ಸಂಪೂರ್ಣ clarity. Simple, structured ಜ್ಞಾನ.
Team build ಮಾಡುವ techniques + digital tools. 90 ದಿನಗಳಲ್ಲಿ ₹1 ಲಕ್ಷ ಗುರಿ.
Leader ಆಗಿ convert ಆಗಿ, 18 ತಿಂಗಳಲ್ಲಿ ₹1 ಕೋಟಿ ಸಂಪಾದನೆ achieve ಮಾಡಿ.
ಕೇವಲ ಭರವಸೆ ಅಲ್ಲ — ಸಾವಿರಾರು ಜೀವನಗಳಲ್ಲಿ ಸಾಬೀತಾಗಿರುವ ವಿಸ್ತಾರ.

"3 ವರ್ಷ, 5 ವರ್ಷ ಒದ್ದಾಡುವ ಬದಲು — ಕೇವಲ 18 ತಿಂಗಳಲ್ಲಿ ಒಂದು ಕೋಟಿ achievement."
ಕೇವಲ 40 ಆಯ್ದ ಜನ. ನನ್ನ ಜೊತೆ belief ಇಟ್ಟು ಬರುವವರಿಗೆ ನೇರ mentorship — direct selling ಪಯಣದ ಫಾಸ್ಟ್‌ಟ್ರ್ಯಾಕ್.

ವಿಸ್ತಾರ Community ಸೇರಿ. ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಮೊದಲ ಹೆಜ್ಜೆ ಇಡಿ.